April 23 2021 0Comment

ಕಾರ್ಕಳ: ದೇಶದ ಪರಮೋಚ್ಚ ನ್ಯಾಯಾಲಯ ದ ನ್ಯಾಯಮೂರ್ತಿ ಬೆಳುವಾಯಿ ಅಬ್ದುಲ್ ನಾಸೀರ್ ಅವರು ಕಾರ್ಕಳಕ್ಕೆ ಶನಿವಾರ ಭೇಟಿನೀಡಿದರು. ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡದ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಕರ್ನಾಟಕ ಹೈ ಕೋಟ್೯ ಆಡಳಿತಾತ್ಮಕ ನ್ಯಾಯಮೂರ್ತಿ ಮಿಜಕಣ್ಣನವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Court Building Karkala

eshalabsllp

Write a Reply or Comment